• ಕರ್ನಾಟಕ ಸರ್ಕಾರ/Government of Karnataka

ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು

ಹುಡುಕು:




ಕ್ರ.ಸಂ/Sl.No ಮೂಲ/Source ವಿವರಣೆ/Description ಆದೇಶ ಸಂಖ್ಯೆ/Order No. ಆದೇಶ ದಿನಾಂಕ/Order Date ವಿಷಯ/Subject
1 ಕ.ಸ. Others DOH 154 HAM 2019 11/16/2019
ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಪ್ರಗತಿಯಲ್ಲಿರುವ ಮನೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವ ಸಂಬಂಧ ದಾಖಲೀಕರಣ ಮತ್ತು ಸ್ಥಳ ಪರಿಶೀಲನಾ ವರದಿಯನ್ನು ಪಡೆಯುವುದಕ್ಕೆ ಸ್ಥಳಾ ಪರಿಶೀಲನಾ ಸಮಿತಿಯನ್ನು ರಚಿಸುವ ಬಗ್ಗೆ
2 ಕ.ಸ. Others RGRHCL/149/OLH/TECH/(01,02,03,04,05,06)/2018-19 03/07/2019
ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಒಪ್ಪಿಗೆ ಪತ್ರ
3 ಕ.ಸ. Others DOH 210 HAM 2018(Part 1) 11/27/2018
2018-19ನೇ ಸಾಲಿನಲ್ಲಿ ಅತಿವ್ರಷ್ಟಿ/ನೆರೆಯಿಂದ ಹಾನಿಗಿಡಾದ ಕೊಡಗು ಜಿಲ್ಲೆಯ 840 ನಿರ್ವಸಿತರಿಗೆ/ ಸಂತ್ರಸ್ಥರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವತಿಯಿಂದ ವಿವಿಧ ವಸತಿ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸುವ ಬಗ್ಗೆ.
4 ಕ.ಸ. Others DOH 115 HFA 2018 (Part 1) 11/24/2018
ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ ಒಂದು ಲಕ್ಷ ಬಹುಮಹಡಿ ಮನೆಗಳ ನಿರ್ಮಾಣ ಯೋಜನೆ- ನೆಲಮಹಡಿ+14 ಮಹಡಿಗಳ ವರೆಗಿನ ವಸತಿ ಸಮುಚ್ಚಯ ಕಟ್ಟಡ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
5 ಕ.ಸ. Vajpayee Urban Housing Scheme DOH 88 HAH 2015, dt:24.11.2015 11/24/2018
2015-16ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು.
6 ಕ.ಸ. Release orders 2018-19 09/19/2018
2018-19ನೇ ಸಾಲಿನಲ್ಲಿ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳಡಿಯಲ್ಲಿ ಬಿಡುಗಡೆ ಮಾಡಲಾದ ಅನುದಾನದ ಆದೇಶ ಪ್ರತಿಗಳು
7 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 01 PGT 17 2018-19 09/01/2018
ವಸತಿ ರಹಿತ ಮತ್ತು ನಿವೇಶನ ರಹಿತರ ಖಾಲಿ ನಿವೇಶನವನ್ನು ಹಾಗೂ ಹಾಲಿ ವಾಸವಾಗಿರುವ ಮನೆಯ ಜಿಪಿಎಸ್ ಮಾಡುವ ಬಗ್ಗೆ.
8 ರಾ.ಗಾಂ.ಗ್ರಾ.ವ. ನಿ.ನಿ. MD RGRHCL14 PGG 01 2018-19 08/25/2018
ಪ್ರಧಾನ ಮಂತ್ರಿಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಆಡಳಿತಾತ್ಮಕ ವೆಚ್ಚಕ್ಕಾಗಿ ಬಿಡುಗಡೆ ಮಾಡಲಾದ ಅನುದಾನದಲ್ಲಿ ಮಾದರಿ ಮನೆಗಳನ್ನು ನಿರ್ಮಿಸುವ ಬಗ್ಗೆ
9 ಕ.ಸ. Others DPAR 60 EGM 2018 07/02/2018
ಆಧಾರ ಸುತ್ತೋಲೆ
10 ಕ.ಸ. Others DOH 01 HAY 2018 05/26/2018
ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆ ಕೈಗೊಂಡು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ) ಯಡಿಯ ಪಟ್ಟಿಯಿಂದ ಕೈಬಿಟ್ಟು ಹೋದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಾಶ್ವತ ಪಟ್ಟಿಗೆ ಸೇರಿಸುವ ಬಗ್ಗೆ
11 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 04 PGG 01 2018-19 05/24/2018
ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಆಡಳಿತಾತ್ಮಕ ವೆಚ್ಚಕ್ಕಾಗಿ ಬಿಡುಗಡೆ ಮಾಡಲಾದ ಅನುದಾನಕ್ಕನುಗುಣವಾಗಿ ನಿಗಮದಿಂದಲೇ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ
12 ಭಾ.ಸ. J-12022/01/2018-RH(A/C)-1-Karnataka 05/16/2018
2017-18ನೇ ಸಾಲಿಗೆ ಪ್ರಧಾನ್ ಮಂತ್ರಿ ಆವಾಸ್ - ಗ್ರಾಮೀಣ ಯೋಜನೆಯಡಿಯಲ್ಲಿ ಹಂಚಿಕೆ ಮಾಡಲಾದ ಕೇಂದ್ರ ಸರ್ಕಾರದ ಪಾಲಿನ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ
13 ಭಾ.ಸ. ???????-??????? ?????? ?????? ??????? ??????? 2017-18 03/31/2018
2017-18ನೇ ಸಾಲಿನಲ್ಲಿ ಪ್ರಧಾನ್ ಮಂತ್ರಿ ಆವಾಸ್ - ಗ್ರಾಮೀಣ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾದ ಅನುದಾನದ ಆದೇಶ ಪ್ರತಿಗಳು
14 ಕ.ಸ. Release Orders 2017-18 03/31/2018
2017-18ನೇ ಸಾಲಿನಲ್ಲಿ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳಡಿಯಲ್ಲಿ ಬಿಡುಗಡೆ ಮಾಡಲಾದ ಅನುದಾನದ ಆದೇಶ ಪ್ರತಿಗಳು
15 ಕ.ಸ. Others DOH 58 HAH 2017 03/27/2018
2017-18ನೇ ಸಾಲಿನ ಪ್ರಧಾನ್ ಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೀಡಲಾದ ಗುರಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
16 ಕ.ಸ. Vajpayee Urban Housing Scheme DOH 251 HAH 2014, dt:17.03.2015 03/17/2018
2015-16ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು.
17 ಭಾ.ಸ. J-11060/16/2017-RH(M&T) 01/24/2018
ವಸತಿ ರಹಿತರ ಗುರ್ತಿಸುವಿಕೆ
18 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 04 PGO 02 2017-18 11/13/2017
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ “ಪ್ರಧಾನ ಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನೆ-ಸೌಭಾಗ್ಯ” ದ ಅಡಿಯಲ್ಲಿ ಸೌಲಭ್ಯ ಒದಗಿಸಿಕೊಡುವ ಬಗ್ಗೆ.
19 ಕ.ಸ. Rural House Sites DOH 50 HAH 2017 09/06/2017
ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆ
20 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 01 PGT 08 2017-18 07/05/2017
ಪ್ರಧಾನ ಮಂತ್ರಿ ಆವಾಸ್-(ಗ್ರಾ) ಯೋಜನೆಯಡಿ ನಿರ್ಮಿಸುವ ಮನೆಗಳಿಗೆ Logo ಅಳವಡಿಸುವ ಬಗ್ಗೆ.
21 ಕ.ಸ. Basava Housing Scheme DOH 35 HAH 2017 3 06/05/2017
2017-2018ನೇ ಸಾಲಿಗೆ 7 ಲಕ್ಷ ಮನೆಗಳ ಗುರಿ ಆದೇಶ
22 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 01 PGT 01 2017-18 05/11/2017
ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ)ಯಡಿ 2017-18ನೇ ಶ್ರೇಣಿಯ ಗುರಿ ನಿಗಧಿಪಡಿಸುವ ಬಗ್ಗೆ
23 ಭಾ.ಸ. 2016-17 PMAY-G Release Order 03/31/2017
2016-17ನೇ ಸಾಲಿನಲ್ಲಿ ಪ್ರಧಾನ್ ಮಂತ್ರಿ ಆವಾಸ್ - ಗ್ರಾಮೀಣ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾದ ಅನುದಾನದ ಆದೇಶ ಪ್ರತಿಗಳು
24 ಕ.ಸ. Release Orders 03/31/2017
2016-17ನೇ ಸಾಲಿನಲ್ಲಿ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳಡಿಯಲ್ಲಿ ಬಿಡುಗಡೆ ಮಾಡಲಾದ ಅನುದಾನದ ಆದೇಶ ಪ್ರತಿಗಳು
25 ರಾ.ಗಾಂ.ಗ್ರಾ.ವ. ನಿ.ನಿ. PI RGRHCL 27 BVG 2017 01/27/2017
ವಿವಿಧ ವಸತಿ ಯೋಜನೆಗಳಡಿ ನಿರ್ಮಿಸುವ ಮನೆಗಳಿಗೆ ಸುಗಮವಾಗಿ ಮರಳು ಒದಗಿಸುವ ಕುರಿತು.
26 ರಾ.ಗಾಂ.ಗ್ರಾ.ವ. ನಿ.ನಿ. RGRHCL 27 BVG 01 2016 01/27/2017
ವಿವಿಧ ವಸತಿ ಯೋಜನೆಗಳಡಿ ನಿರ್ಮಿಸುವ ಮನೆಗಳಿಗೆ ಸುಗಮವಾಗಿ ಮರಳು ಒದಗಿಸುವ ಕುರಿತು.
27 ಕ.ಸ. DOH 66 HAH 2016 01/07/2017
2016-17ನೇ ಸಾಲಿನ ಪ್ರಧಾನ್ ಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ಕೇಂದ್ರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
28 ಕ.ಸ. Rural House Sites DOH 33 HAH 2016 (PATR-2) 12/07/2016
ಜಮೀನು ಖರೀದಿಯ ಪರಿಷ್ಕೃತ ದರ
29 ಕ.ಸ. Basava Housing Scheme DOH 33 HAH 2016 07/12/2016
2011ರ Secc ಸಮೀಕ್ಷೆಯಲ್ಲಿ ಕೈಬಿಟ್ಟಿರುವ ವಸತಿ ರಹಿತರನ್ನು ಆಯ್ಕೆ ಮಾಡಿರುವ ಕುರಿತು.
30 ಕ.ಸ. Others DOH 139 HAM 2016 07/06/2016
ಗ್ರಾಮೀಣ/ನಗರ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳಡಿ ಕಾಲಮಿತಿಯಲ್ಲಿ ಪ್ರಗತಿಯನ್ನು ಸಾಧಿಸುವ ಬಗ್ಗೆ
31 ಕ.ಸ. Others DOH 139 HAM 2016 06/07/2016
ಗ್ರಾಮೀಣ/ನಗರ ವಿವಿಧ ವಸತಿ ಮತ್ತು ನಿವೇಶನ ಯೋಜನೆಗಳಡಿ ಕಾಲಮಿತಿಯಲ್ಲಿ ಪ್ರಗತಿಯನ್ನು ಸಾಧಿಸುವ ಬಗ್ಗೆ
32 ಕ.ಸ. Vajpayee Urban Housing Scheme DOH 32 HAH 2016, dt:20.05.2016 05/20/2016
ವಾಜಪೇಯಿ ನಗರ ವಸತಿ ಯೋಜನೆಯಡಿ 40000 ಮನೆಗಳಿಗೆ ಘಟಕ ವೆಚ್ಚವನ್ನು ಕನಿಷ್ಟ 3.50 ಲಕ್ಷ ರೂಗಳಿಗೆ ಹೆಚ್ಚಿಸುವ ಬಗ್ಗೆ.
33 ಕ.ಸ. Others RDP/201/GPS/2016 04/21/2016
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚಾಯತಿ ಅಬೀವೃದ್ದಿ ಅಧಿಕಾರಿಗಳಿಗೆ ಗ್ರಾಮೀಣ ವಸತಿ ಯೋಜನೆಗಳ ಅನುಷ್ಠಾನ ಹೊರತುಪಡಿಸಿ ಕ್ಷೇತ್ರಿಯ ಇಲಾಖೆಗಳು ವಹಿಸಿರುವ ಕಾರ್ಯಗಳನ್ನು ಹಿಂಪಡೆದಿರುವ ಬಗ್ಗೆ.
34 ಕ.ಸ. Vajpayee Urban Housing Scheme DOH 88 HAH 2015, dt:14.01.2016 01/14/2016
2015-16ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ sಸಾಗರ ಪಟ್ಟಣ ಪಂಚಾಯಿತಿಗೆ 100 ಮನೆಗಳನ್ನು ಹೆಚ್ಚುವರಿಯಾಗಿ ನೀಡಿರುವ ಕುರಿತು
35 ರಾ.ಗಾಂ.ಗ್ರಾ.ವ. ನಿ.ನಿ. PI RGRHCL 09 BVO 01 2015-16 12/02/2015
ವಿವಿಧ ವಸತಿ ಯೋಜನೆಗಳಡಿ ನಿಗಧಿಪಡಿಸಲಾಗಿರುವ ವರ್ಗವಾರು ಮೀಸಲಾತಿಗೆ ಅನುಗುಣವಾಗಿ ಲಭ್ಯವಿಲ್ಲದ ಫಲಾನುಭವಿಗಳನ್ನು ಬೇರೆ ಗ್ರಾಮ ಪಂಚಾಯತಿಗಳಿಗೆ ಮರುಹೊಂದಾಣಿಕೆ ಬಗ್ಗೆ ವಹಿಸಬೇಕಾದ ಕ್ರಮಗಳ ಕುರಿತು.
36 ಕ.ಸ. Others DOH 114 HAH 2015 11/19/2015
ವಿವಿಧ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ರೂ.30000ಗಳ ಫಲಾನುಭವಿಯ ವಂತಿಗೆಯನ್ನು ಸರ್ಕಾರವೇ ಭರಿಸುವ ಬಗ್ಗೆ.
37 ಕ.ಸ. Others DH/67/HAH/2015 11/16/2015
ಗ್ರಾಮೀಣ ಮತ್ತು ನಗರ ಪ್ರದೇಶದ ಪ.ಜಾತಿ ಮತ್ತು ಪ.ಪಂ ವರ್ಗದ ವಸತಿ ರಹಿತರಿಗೆ ವಸತಿ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ ವಸತಿ ಸೌಲಬ್ಯವನ್ನು ಕಲ್ಪಿಸುವ ಬಗ್ಗೆ.
38 ಕ.ಸ. Others DH/67/HAH/2015 11/16/2015
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿಯಲ್ಲಿ -ಗುರಿ & ನಡವಳಿಗಳು
39 ಕ.ಸ. Others PI RGRHCL 20 BVG 01 2015-16 09/18/2015
ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾಗುವ ಮಹಿಳಾ ಪಲಾನುಭವಿಗೆ ಗಂಡನ ಹೆಸರಿನಲ್ಲಿರುವ ಜಾತಿ ಪ್ರಮಾಣಪತ್ರವನ್ನು ಪರಿಗಣಿಸುವ ಕುರಿತು.
40 ಕ.ಸ. Vajpayee Urban Housing Scheme DOH 90 HAH 2015, dt:12.08.2015 08/12/2015
ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು
41 ಕ.ಸ. Vajpayee Urban Housing Scheme DOH 77 HAH 2015, 17.07.2015 07/17/2015
2015-16ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಬಗ್ಗೆ.
42 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 05 BHS 54 2013 02/07/2015
2013 -2014 & 2014-2015 Target & approval date extention
43 ಕ.ಸ. Urban House Sites DOH 54 HAS2014 11/28/2014
Rural/Urban Land Development revised rate fixing modification
44 ಕ.ಸ. Urban House Sites MD RGRHCL02HSA272013 08/22/2014
Urban/Rural Rate Modification circular
45 ರಾ.ಗಾಂ.ಗ್ರಾ.ವ. ನಿ.ನಿ. MD RGRHCL02 HSA252014 08/07/2014
Urban & Rural Land Purchase
46 ಕ.ಸ. Urban House Sites DOH54 HAS 2014 07/25/2014
Urban/Rural Land development revised rate fixing
47 ಕ.ಸ. MIS 32uma2014 07/03/2014
«zsÁ£À¸À¨sÁ eÁUÀÈvÀ ¸À«ÄwAiÀÄ£Àß ¥ÀÄ£Àgï gÀa¸ÀĪÀ §UÉÎ
48 ಕ.ಸ. Urban House Sites DOH38HAH2013 06/26/2014
Rural/urban land purchased revised rate fixing
49 ಕ.ಸ. Vajpayee Urban Site Scheme DOH 27 HAH 2014(P-2), Dt:05.06.2014 06/05/2014
2013-14 ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಹೆಚ್ಚುವರಿ ಗುರಿ ನೀಡುವ ಬಗ್ಗೆ.
50 ಕ.ಸ. Others DOH 88 SWEMARA 2014, Dated : 27/05/2014 05/27/2014
ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಸಮಿತಿ ರಚಿಸುವ ಬಗ್ಗೆ
51 ಕ.ಸ. Vajpayee Urban Site Scheme DOH 27 HAH 2014(2), Dt:04.03.2014 03/04/2014
2013-14 ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಹೆಚ್ಚುವರಿ ಗುರಿ ನೀಡುವ ಬಗ್ಗೆ.
52 ಕ.ಸ. Vajpayee Urban Site Scheme DOH 27 HAH 2014(6), Dt:04.03.2014 03/04/2014
2013-14 ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಹೆಚ್ಚುವರಿ ಗುರಿ ನೀಡುವ ಬಗ್ಗೆ.
53 ಕ.ಸ. Basava Housing Scheme DOH 26 HAM 2014 01/22/2014
ಬಸವ ವಸತಿ ಯೋಜನೆ, ಇಂದಿರಾ ಆವಾಸ್ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಗಳಡಿ ಬ್ಲಾಕ್ ಆಗಿರುವ ಮನೆಗಳನ್ನು ಅನ್ ಬ್ಲಾಕ್ ಮಾಡುವ ಬಗ್ಗೆ.
54 ಕ.ಸ. Basava Housing Scheme DOH 51 HAH 2013 08/05/2013
ವಸತಿ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಪದ್ಧತಿಯಲ್ಲಿ ಬದಲಾವಣೆ ತರುವ ಕುರಿತು.
55 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/22/VHS/01/2013/18663 07/01/2013
ವಾಜಪೇಯಿ ನಗರ ವಸತಿ ಯೋಜನೆಯಡಿ 2013-2014ನೇ ಶ್ರೇಣಿಯ ಮನೆಗಳ ನಿರ್ಮಾಣದ ಗುರ ನಿಗದಿ ಪಡಿಸುವ ಬಗ್ಗೆ
56 ಕ.ಸ. DOH/39/HAH/2013 05/20/2013
2013-14ನೇ ಸಾಲಿನ ಗ್ರಾಮೀಣ ವಸತಿ ಯೋಜನೆಗಳ ಸಹಾಯಧನ ಹೆಚ್ಚಿಸುವ ಬಗ್ಗೆ
57 ಕ.ಸ. Basava Housing Scheme DOH/39/HAH/2013 05/20/2013
2013-14ನೇ ಸಾಲಿನ ವಸತಿ ಯೋಜನೆಗೆ ಸಹಾಯಧನ ಹೆಚ್ಚಿಸುವ ಬಗ್ಗೆ
58 ಕ.ಸ. IAY DOH/39/HAH/2013 05/20/2013
2013-14ನೇ ಸಾಲಿನ ಗ್ರಾಮೀಣ ವಸತಿ ಯೋಜನೆಗೆ ನೀಡುವ ಸಹಾಯ ಧನ ಹೆಚ್ಚಿಸುವ ಬಗ್ಗೆ
59 ಕ.ಸ. Vajpayee Urban Housing Scheme DOH/39/HAH/2013 05/20/2013
2013-14ನೇ ಸಾಲಿನ ನಗರ ವಸತಿ ಯೋಜನೆಗೆ ನೀಡುವ ಸಹಾಯಧನ ಹೆಚ್ಚಿಸುವ ಬಗ್ಗೆ
60 ಕ.ಸ. Basava Housing Scheme DOH/39/HAH/2013 05/20/2013
2013-14ನೇ ಸಾಲಿನ ಗ್ರಾಮೀಣ ವಸತಿ ಯೋಜನೆಗಳಿಗೆ ನೀಡುವ ಹೊಸ ಗುರಿಗೆ ಸರ್ಕಾರದ ಸಹಾಯಧನ ಹೆಚ್ಚಿಸುವ ಬಗ್ಗೆ
61 ರಾ.ಗಾಂ.ಗ್ರಾ.ವ. ನಿ.ನಿ. PI/RGRHCL/01/MIS/14/2009/18048 03/06/2013
ಮಲೆನಾಡ ಜಿಲ್ಲಗಳ ಕಡ್ಡಾಯ ಅಡಮಾನ ನೋಂದಣಿಯಿಂದ ವಿನಾಯಿತಿ ನೀಡುವ ಬಗ್ಗೆ
62 ಕ.ಸ. Rural Special Housing Schemes DOH39HWP2012 02/04/2013
ವಿಶೇಷ ವಗಕ್ಕೆ ಸೇರಿದ ಫಲಾನುಭವಿಗಳನ್ನುಆಯ್ಕೆ ಮಾಡಲಯ ಸಮಿತಿ ರಚಿಸುವ ಬಗ್ಗೆ
63 ರಾ.ಗಾಂ.ಗ್ರಾ.ವ. ನಿ.ನಿ. MD RGRHCL 05 BIS01 2013 01/07/2013
ಬಸವ ವಸತಿ ಯೋಜನೆಯಡಿ 2013-2014 ನೇ ಶ್ರೇಣಿಯ ಮನೆಗಳ ನಿಮಾಣದ ಗುರಿಯನ್ನ ನಿಗಧಿಪಡಿಸಿರುವ ಬಗ್ಗೆ
64 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/GEN/65/2002/16605 09/25/2012
ಮಣಿ ಎಂಟರ್ ಪ್ರೈಸಸ್ ತಯಾರಿಸುತ್ತಿರುವ "ಜೀವನ ಜ್ಯೋತಿ" ಎಂಬ ಕಡಿಮೆ ಹೊಗೆಯ ಸ್ಟವ್ ಗಳನ್ನು ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳ ಮನೆಗಳಲ್ಲಿ ಅಳವಡಿಸುವ ಬಗ್ಗೆ
65 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/GEN/64/2002/16257 07/31/2012
ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿಯನ್ನು ಅದಾಯ ಪ್ರಮಾಣ ಪತ್ರವನ್ನಾಗಿ ಪರಿಗಣಿಸುವ ಬಗ್ಗೆ
66 ಕ.ಸ. Vajpayee Urban Housing Scheme DOH 166 HAH 2012, Dt:28.07.2012 07/28/2012
2012-13ನೇ ವಾಜಪೇಯಿ ನಗರ ವಸತಿ ಯೋಜನೆಯಡಿ ಗುರಿ ನಿಗದಿಪಸುವ ಬಗ್ಗೆ.
67 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/GEN/63/2002/16159 07/25/2012
ಬಸವ, ಇಂದಿರಾ ಹಾಗು ವಾಜಪೇಯಿ ನಗರ ವಸತಿ ಯೋಜನೆಗೆ ಸಹಾಯಧನ ಹೆಚ್ಚಿಸಿರುವ ಬಗ್ಗೆ
68 ಕ.ಸ. Others DOH/155/HAM/2012 07/11/2012
ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನಿಭವಿಗಳ ಬಿಪಿಎಲ್ ಪಡಿತರ ಚೀಟಿಯನ್ನು ಅದಾಯ ಪ್ರಮಾಣ ಪತ್ರವನ್ನಾಗಿ ಪರಿಗಣಿಸುವ ಬಗ್ಗೆ
69 ಕ.ಸ. Basava Housing Scheme DOH/90/HAH/2012 07/05/2012
2012-13ನೇ ಸಾಲಿನ ಗ್ರಾಮೀಣ ವಸತಿ ಯೋಜನೆಗೆ ಸಹಾಯಧನ ಹೆಚ್ಚಿಸುವ ಬಗ್ಗೆ
70 ಕ.ಸ. IAY DOH/90/HAH/2012 07/05/2012
2012-13ನೇ ಸಾಲಿನ ಗ್ರಾಮೀಣ ವಸತಿ ಯೋಜನೆಗೆ ನೀಡುವ ಸಹಾಯಧನ ಹೆಚ್ಚಿಸುವ ಬಗ್ಗೆ
71 ಕ.ಸ. Vajpayee Urban Housing Scheme DOH/90/HAH/2012 07/05/2012
2012-13ನೇ ಸಾಲಿನ ನಗರ ವಸತಿ ಯೋಜನೆಯಡಿ ನೀಡುವ ಅನುಧಾನ ಹೆಚ್ಚಿಸುವ ಬಗ್ಗೆ
72 ರಾ.ಗಾಂ.ಗ್ರಾ.ವ. ನಿ.ನಿ. PI/RGRHCL/01/MIS/08/2009 02/13/2012
ಕೃಷಿ / ಸಾಗುವಳಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವ ಬಗ್ಗೆ
73 ಕ.ಸ. Others DOH/55/HAS/2011 01/30/2012
ಕೃಷಿ/ಸಾಗುವಳಿ ಜಮೀನಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸುವ ಬಗ್ಗೆ
74 ಕ.ಸ. Others DOH/137/HAM/2011 01/19/2012
ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗುವ ಫಲಾನುಭವಿಗಳ ವಾರ್ಷಿಕ ಆಧಾಯ ಪರಿಷ್ಕ್ರತಗೊಳಿಸುವ ಬಗ್ಗೆ
75 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/GEN/60/2002/14460 01/19/2012
ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಗೆ ವಾರ್ಷಿಕ ಆದಾಯದ ಗರಿಷ್ಠ ಮಿತಿ ಹೆಚ್ಚಿಸಿರುವ ಬಗ್ಗೆ
76 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/BIS/282/2010/14253 12/15/2011
ಬಸವ ಇಂದಿರಾ ವಸತಿ ಯೋಜನೆಯ 2010-11ನೇ ಶ್ರೇಣಿಯ ಬಾಕಿ ಇರುವ ಮನೆಗಳ ಅನುಮೋದನೆ ಕುರಿತು
77 ಕ.ಸ. Basava Housing Scheme DOH/86/HAM/2009 12/13/2011
ಬಸವ ವಸತಿ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರ ಮಾಡಿರುವ ಬಗ್ಗೆ
78 ಕ.ಸ. Basava Housing Scheme DOH/1/HAH/2011(Part-1) 05/17/2011
ಬಸವ-ಇಂದಿರಾ ವಸತಿ ಯೋಜನೆಯನ್ನು ವಿಭಜಿಸುವ ಬಗ್ಗೆ
79 ಕ.ಸ. IAY DOH/1/HAM/2011 (Part 1) 05/17/2011
ಇಂದಿರಾ-ಬಸವ ವಸತಿ ಯೋಜನೆಯನ್ನ ವಿಭಜಿಸುವ ಬಗ್ಗೆ
80 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/BIS/52/2010 02/21/2011
ಬಸವ ಇಂದಿರಾ ವಸತಿ ಯೋಜನೆಯಡಿ 2010-11ನೇ ಶ್ರೇಣಿಯಡಿ ಒಟ್ಟು 4000 ಮನೆಗಳನ್ನು ನಿಗಧಿಪಡಿಸುವ ಬಗ್ಗೆ
81 ಕ.ಸ. Basava Housing Scheme DOH/86/HAM/2009(P4) 02/09/2011
ಹೆಚ್ಚುವರಿ ಗುರಿ ನಿಗದಿಪಡಿಸುವ ಬಗ್ಗೆ
82 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/BIS/11/2010/11404 10/20/2010
ಬಸವ ಇಂದಿರಾ ವಸತಿ ಯೋಜನೆಯಡಿ 2010-11ನೇ ಶ್ರೇಣಿಯಡಿ ಹೆಚ್ಚುವರಿ 1000 ಮನೆಗಳನ್ನು ನಿಗಧಿಪಡಿಸುವ ಬಗ್ಗೆ
83 ಕ.ಸ. Basava Housing Scheme DOH/86/HAM/2009 09/24/2010
ಹೆಚ್ಚುವರಿ ಗುರಿ ನಿಗದಿಪಡಿಸುವ ಬಗ್ಗೆ
84 ಕ.ಸ. Others DOH 23 HAY 2009 09/08/2010
ವಿವಿಧ ವಸತಿ/ನಿವೇಶನ ಯೋಜನೆಗಳಡಿ ಸುಳ್ಳು ದಾಖಲೆ ನೀಡುವುದು/ಅನರ್ಹ ಫಲಾನುಭವಿಗಳ ಆಯ್ಕೆ/ಅನುದಾನ ದುರುಪಯೋಗ ತಡೆಹಿಡಿಯುವ ಕುರಿತು.
85 ಕ.ಸ. Others DOH/6/HAH/2010 08/11/2010
ನಿವೇಶನ ರಚಿಸುವ ಬಡಾವಣೆಗಳಲ್ಲಿಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ
86 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/07/BIS/03/2010/11073 06/29/2010
ಬಸವ ಇಂದಿರಾ ವಸತಿ ಯೋಜನೆಯಡಿ 2010-11ನೇ ಶ್ರೇಣಿಯ ಗುರಿಯನ್ನು ನಿಗಧಿಪಡಿಸುವ ಬಗ್ಗೆ
87 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/BIS/139/2010/12691 05/19/2010
ಬಸವ ಇಂದಿರಾ ವಸತಿ ಯೋಜನೆಯನ್ನು ಮರು ನಾಮಕರಣ ಮಾಡಲಾಗಿರುವ ಬಗ್ಗೆ
88 ಕ.ಸ. Basava Housing Scheme DOH/29/HAH/2010 05/18/2010
ಬಸವ ಗ್ರಾಮೀಣ ವಸತಿ ಯೋಜನೆಯ ಮಾರ್ಗಸೂಚಿಗಳು
89 ಕ.ಸ. Vajpayee Urban Housing Scheme DOH/29/HAH/2010 05/18/2010
ವಾಜಪೇಯಿ ನಗರ ವಸತಿ ಯೋಜನೆಯ ಮಾರ್ಗಸೂಚಿಗಳು
90 ಕ.ಸ. Vajpayee Urban Site Scheme DOH/26/HAM/2010 04/13/2010
ಆಶ್ರಯ ನಗರ ನಿವೇಶನಗಳ ಯೋಜನೆಯನ್ನು ವಾಜಪೇಯಿ ನಗರ ನಿವೇಶನಗಳ ಯೋಜನೆ ಎಂದು ಮಾರ್ಪಡಿಸುವ ಬಗ್ಗೆ
91 ಕ.ಸ. Vajpayee Urban Housing Scheme DOH 06 HAH 2010, Dt:13.04.2010 04/13/2010
ಆಶ್ರಯ ನಗರ ವಸತಿ ಯೋಜನೆಯನ್ನು ಮಾರ್ಪಡಿಸಿ “ವಾಜಪೇಯಿ ನಗರ ವಸತಿ ಯೋಜನೆ” ಎಂಬ ನೂತನ ನಾಮಾಂಕಿತದೊಂದಿಗೆ ಜಾರಿಗೊಳಿಸುವ ಬಗ್ಗೆ.
92 ಕ.ಸ. Rural House Sites DOH/65/HAS/2009 04/12/2010
ಆಶ್ರಯ ಗ್ರಾಮೀಣ ನಿವೇಶನಗಳ ಯೋಜನೆ ಜಾರಿಗೊಳಿಸುವ ಬಗ್ಗೆ
93 ಕ.ಸ. Others RDPR/16/Yo U Ma/2010 01/18/2010
ವಿಧಾನಸಭಾ ಕ್ಷೇತ್ರವಾರು ಜಾಗೃತಿ ಸಮಿತಿ ರಚನೆ ಬಗ್ಗೆ
94 ಕ.ಸ. Rural Special Housing Schemes DOH59HAM2008 06/24/2009
ಲೈಂಗಿಕ ವೃತ್ತಿಪರ ಮಹಿಳೆಯರಿಗೆ ವಿಶೇಷ ಯೋಜನೆಯಡಿ ನಸತಿ ಸೌಕಯ‍ ಕಲ್ಪಿಸುವ ಬಗ್ಗೆ
95 ಕ.ಸ. Rural Ambedkar SWD/107/SLP/2008 12/01/2008
ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ
96 ರಾ.ಗಾಂ.ಗ್ರಾ.ವ. ನಿ.ನಿ. MD/RGRHCL/01/GEN/38/2002/5104 09/11/2008
ವಿವಿಧ ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳು ವಸತಿ ಸೌಕರ್ಯ ಪಡೆಯುವ ಮುನ್ನ / ಪಡೆದ ನಂತರ ಮೃತಪಟ್ಟಲ್ಲಿ ಮನೆಯನ್ನು ಅವರ ನೇರ ವಾರಸುದಾರರ ಹೆಸರಿಗೆ ಬದಲಾವಣೆ ಬಗ್ಗೆ
97 ರಾ.ಗಾಂ.ಗ್ರಾ.ವ. ನಿ.ನಿ. MDRGRHCL01GEN442002-4831 08/08/2008
ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಗುರಿಯನ್ನು ನಿಗದಿ ಪಡಿಸುವ ಬಗ್ಗೆ
98 ಕ.ಸ. Rural Ambedkar DOH/260/HAS/2007 07/30/2008
ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ
99 ಕ.ಸ. Rural Special Housing Schemes DOH166HAM2007 08/07/2007
ವಿಶೇಷ ವಗಕ್ಕೆ ಸೇರಿದ ಫಲಾನಿಭವಿಗಳನ್ನು ಆಯ್ಕೆ ಮಾಡಲು ಸಮಿತಿ ರಚಿಸುವ ಬಗ್ಗೆ
100 ರಾ.ಗಾಂ.ಗ್ರಾ.ವ. ನಿ.ನಿ. MDRGRHCL01GEN312002-479 03/28/2007
ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳ ಆಯ್ಕೆ ಮತ್ತು ಕಾರ್ಯಕ್ರಮ ಅನುಷ್ಠಾನದ ಬಗ್ಗೆ
101 ಕ.ಸ. Rural Special Housing Schemes DOH/85/HAM/2007 03/12/2007
ವಿಶೇಷ ವಗಕ್ಕೆ ಸೇರಿದ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಮಿತಿ ರಚನೆ
102 ಕ.ಸ. Rural Ashraya DOH/56/HAS/2000 08/03/2000
ಆಶ್ರಯ ವಸತಿ ಯೋಜನೆ - ಮಹಿಳಾ ಫಲಾನುಭವಿಗಳ ಆಯ್ಕೆ ಬಗ್ಗೆ
103 ಕ.ಸ. Others DOH 56 HAS 2000 08/03/2000
ವಸತಿ ಯೋಜನೆಗಳಡಿ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ
104 ಕ.ಸ. Others DOH/42/HAM/99 05/10/2000
ಆಶ್ರಯ ಸಮಿತಿಗಳನ್ನು ಪುನರ್ ರಚಿಸುವ ಬಗ್ಗೆ