ಫ್ಲಾಟ್ ನೋಂದಣಿ:


ಈ ಕೆಳಕಂಡ ಯೋಜನಾ ಸ್ಥಳಗಳಲ್ಲಿನ ಫ್ಲಾಟ್ ಗಳ ಇ-ಖಾತಾ ವನ್ನು ಪಡೆಯಲಾಗಿದ್ದು,
ಈಗಾಗಲೇ ಬೇಡಿಕೆ ಪತ್ರಗಳನ್ನು ಕಳುಹಿಸಲಾಗಿರುತ್ತದೆ. ಅರ್ಜಿದಾರರು ಬೇಡಿಕೆ ಪತ್ರದಲ್ಲಿ ತಿಳಿಸಿರುವಂತೆ ಉಳಿಕೆ
ಮೊತ್ತವನ್ನು ಪಾವತಿಸಿ, 30 ದಿನಗಳ ಒಳಗೆ ಫ್ಲಾಟ್ ಅನ್ನು ನೋಂದಣಿ ಮಾಡಿಕೊಳ್ಳುವುದು.

ವಿವರ ಈ ಕೆಳಗಿನಂತಿದೆ:

ಕ್ರ.ಸಂ. ಯೋಜನಾ ಸ್ಥಳ ಬಿ.ಹೆಚ್.ಕೆ. ವಿವರ
1 ಸಾದೇನಹಳ್ಳಿ ಸೈ. ನಂ.30 1 B.H.K.
2 ಕೂಗೂರು ಸೈ.ನಂ.69 1 B.H.K.
3 ಅಗ್ರಹಾರಪಾಳ್ಯ 30 1 B.H.K.
4 ಪಿಲ್ಲಹಳ್ಳಿ ಸೈ. ನಂ.53 1 B.H.K.
5 ಚಿಕ್ಕಲೂರು ರಾಂಪುರ ಸೈ. ನಂ.1 1 B.H.K.
6 ಲಿಂಗಾಪುರ ಸೈ. ನಂ.112 1 B.H.K.
7 ದೇವಗೆರೆ ಸೈ. ನಂ.67 1 B.H.K.
8 ಗೂಳಿಮಂಗಲ ಸ.ನಂ. 67 2 B.H.K.