ವಸತಿ ಇಲಾಖೆ
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ
ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ
 
ಬೆಂಗಳೂರು ನಗರ ಜಿಲ್ಲೆ (BBMP/ BMRDA/ BDA)
ಆಧಾರ್ ದೃಢೀಕರಣ/Aadhaar Authentication:
ಷೆಡ್ಯೂಲ್ - ಸಿ
ಫಲಾನುಭವಿಗಳ ಒಪ್ಪಿಗೆ ಪತ್ರದ ನಮೂನೆ

ನನ್ನ ಆಧಾರ್ ಮಾಹಿತಿ (Identity Information) ಹಾಗೂ ಇತರೆ ಮಾಹಿತಿಗಳನ್ನು ಯು.ಐ.ಡಿ.ಎ.ಐ ನೊಂದಿಗೆ ಹೌದು / ಇಲ್ಲ ದೃಢೀಕರಣಕ್ಕೆ (Yes / No Authentication) ಸರ್ಕಾರ ಬಳಸಲು ನನ್ನ ಒಪ್ಪಿಗೆ ಇದೆ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ದತ್ತಾಂಶದಲ್ಲಿ - ನಮೂದು (Seed) ಮಾಡಲು ಹಾಗೂ ಡಿ.ಬಿ.ಟಿ ಮೂಲಕ ಹಣ ಸಂದಾಯ ಮಾಡಲು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಕಲ್ಯಾಣ ಯೋಜನೆಗಳಲ್ಲಿ ಬಳಸಲು ನನ್ನ ಸಹಮತಿ ಇದೆ.

Schedule - C
Beneficiary Consent Form Format

I agree to share my Aadhar details (Identity Information) and other information with Government for the purpose of Yes / No Authentication with UIDAI. I give consent to Rajiv Gandhi Housing Corporation Limited to seed my data into the database, to make payment through the DBT and use it in the welfare schemes of various departments of Government.